ಸೂರ್ಯಕುಮಾರ್‌ ಯಾದವ್‌ರ ಕ್ಯಾಚ್‌‌ʼನ್ನು ಟೀಕಿಸಿದವರಿಗೆ ತಿರುಗೇಟು ಕೊಟ್ಟ ಗವಾಸ್ಕರ್!

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಜಂಟಿ ಆತಿಥ್ಯದಲ್ಲಿ ನಡೆದಿದ್ದ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಜೂನ್‌ 29 ರಂದು ನಡೆದಿದ್ದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಭಾರತ ತಂಡ 7 ರನ್‌ಗಳಿಂದ ಗೆಲುವು ಪಡೆದಿತ್ತು. ಮೂಲಕ 17 ವರ್ಷಗಳ ಬಳಿಕ ಭಾರತ ತಂಡ ಎರಡನೇ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಅಲ್ಲದೆ 11 ವರ್ಷಗಳ ಬಳಿಕ ಭಾರತ ತಂಡ ಐಸಿಸಿ ಟ್ರೋಫಿಗೆ ಮುತ್ತಿಟ್ಟಿತು. ಕ್ಯಾಚ್‌ ಪಡೆಯುವ ವೇಳೆ ಸೂರ್ಯ ಕ್ಯಾಚ್‌ … Continue reading ಸೂರ್ಯಕುಮಾರ್‌ ಯಾದವ್‌ರ ಕ್ಯಾಚ್‌‌ʼನ್ನು ಟೀಕಿಸಿದವರಿಗೆ ತಿರುಗೇಟು ಕೊಟ್ಟ ಗವಾಸ್ಕರ್!