ಬೆಳ್ಳಂಬೆಳಗ್ಗೆಯೇ ಗರಂ ಆದ ಗೌತಮಿ ಜಾದವ್: ಧನರಾಜ್ ಮೇಲೆ ಮುನಿಸಿಕೊಂಡ ಸತ್ಯ ಸುಂದರಿ

‘ಸತ್ಯ’ ಸೀರಿಯಲ್ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ನಟಿ ಗೌತಮಿ ಜಾದವ್ ಬಿಗ್ ಬಾಸ್ ಮನೆಯಲ್ಲಿ ಭರ್ಜರಿಯಾಗಿ ಆಟವಾಡುತ್ತಿದ್ದಾರೆ. ತಮ್ಮ ಪಾಸಿಟಿವ್ ಮನಸ್ಥಿತಿಯಿಂದ ಗಮನ ಸೆಳೆಯುತ್ತಿರುವ ಗೌತಮಿ ಇದೀಗ ಸಹ ಸ್ಪರ್ಧಿ ಧನರಾಜ್ ವಿರುದ್ಧ ಕೋಪಗೊಂಡಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಧನರಾಜ್ ಗೆ ಗೌತಮಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ನಿಯಮದ ಪ್ರಕಾರ, ಬೆಳಗ್ಗೆ ಹಾಡು ಪ್ಲೇ ಆದ ತಕ್ಷಣ ಎಲ್ಲ ಸ್ಪರ್ಧಿಗಳು ಏಳಬೇಕು. ಸಾಮಾನ್ಯವಾಗಿ ಈ ರೀತಿ ಹಾಡು ಹಾಕಿದಾಗ ಎಲ್ಲರೂ ಎದ್ದು ಡ್ಯಾನ್ಸ್ ಮಾಡುತ್ತಾರೆ. … Continue reading ಬೆಳ್ಳಂಬೆಳಗ್ಗೆಯೇ ಗರಂ ಆದ ಗೌತಮಿ ಜಾದವ್: ಧನರಾಜ್ ಮೇಲೆ ಮುನಿಸಿಕೊಂಡ ಸತ್ಯ ಸುಂದರಿ