ಗೌತಮ್ ಗಂಭೀರ್ ಗೆ ಟೀಮ್ ಇಂಡಿಯಾ ಕೋಚ್ ಪಟ್ಟ!?.. ಇವೆಲ್ಲವೂ ಸಾಧ್ಯವಾದ್ರೆ ಕಪ್ ನಮ್ದೆ!

ಟೀಮ್ ಇಂಡಿಯಾ ಕೋಚ್ ಆಗಿ ಗಂಭೀರ್ ಅವರನ್ನು ನೇಮಕ ಮಾಡುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. Kagavada: ಶಾಸಕರ ಎದುರೆ ಕೈ ಕಾಲು ಮುರಿಯೋ ಧಮಕಿ! ಬಿಸಿಸಿಐ ತಮ್ಮನ್ನು ಮಾಜಿ ಭಾರತೀಯ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡುವುದಕ್ಕೆ ಐಪಿಎಲ್ ಫೈನಲ್‌ನ ಮುಗಿಯುವುದಕ್ಕಾಗಿ ಕಾಯುತ್ತಿದ್ದರಂತೆ. ಆದರೆ ಇದೀಗ ಐಪಿಎಲ್‌ ಮುಕ್ತಾಯವಾಗಿದ್ದು ಇನ್ನೇನು ಗಂಭೀರ್‌ ಅವರ ಹೆಸರನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಉನ್ನತ ಅಧಿಕಾರಿಗಳಿಗೆ ನಿಕಟವಾಗಿರುವ ಐಪಿಎಲ್ ಫ್ರಾಂಚೈಸಿಯ ಉನ್ನತ ಮಟ್ಟದ ಅಧಿಕಾರಿಗಳು ವೆಬ್‌ಸೈಟ್‌ಗೆ ತಿಳಿಸಿದ್ದಾರೆ … Continue reading ಗೌತಮ್ ಗಂಭೀರ್ ಗೆ ಟೀಮ್ ಇಂಡಿಯಾ ಕೋಚ್ ಪಟ್ಟ!?.. ಇವೆಲ್ಲವೂ ಸಾಧ್ಯವಾದ್ರೆ ಕಪ್ ನಮ್ದೆ!