ಗ್ಯಾಸ್ಟ್ರಿಕ್ ಸಮಸ್ಯೆಯೇ.. ಮಾತ್ರೆಗಳಿಗೆ ಹೇಳಿ ಗುಡ್ ಬಾಯ್, ಈ ಮನೆಮದ್ದು ಫಾಲೋ ಮಾಡಿ!

ಸಮಗ್ರ ಮನೆಮದ್ದುಗಳು ಹೊಟ್ಟೆ ಉಬ್ಬರ ನಿವಾರಣೆ ಮಾಡಲು ಸಹಕಾರಿ ಆಗತ್ತೆ. ಇದನ್ನು ಹೊಟ್ಟೆಯ ಗ್ಯಾಸ್ ಕಡಿಮೆ ಮಾಡಲು ಯಾವ ರೀತಿ ಬಳಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್… ಇಂಜಿನಿಯರಿಂಗ್‌ ಸೀಟು ಬಲು ದುಬಾರಿ! ಹೊಟ್ಟೆಯು ತುಂಬಿದಂತೆ, ಬಿಗಿಯಾಗಿ ಅಥವಾ ಅಹಿತಕರ ವೆಂದು ಅನಿಸುತ್ತಿದ್ದರೆ, ಆಗ ಇದನ್ನು ಹೊಟ್ಟೆ ಉಬ್ಬರ ಅಥವಾ ಹೊಟ್ಟೆಯ ಗ್ಯಾಸ್ ಎಂದು ಕರೆಯಲಾಗುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಅತಿಯಾಗಿ ಗ್ಯಾಸ್ ನಿರ್ಮಾಣಗೊಂಡ ಪರಿಣಾಮ ವಾಗಿ ಹೀಗೆ ಆಗುವುದು. ಹೊಟ್ಟೆ ಉಬ್ಬರವು ಹಲವಾರು ಕಾರಣಗಳಿಂದ ಸಂಭವಿಸ ಬಹುದು. ಮುಖ್ಯವಾಗಿ … Continue reading ಗ್ಯಾಸ್ಟ್ರಿಕ್ ಸಮಸ್ಯೆಯೇ.. ಮಾತ್ರೆಗಳಿಗೆ ಹೇಳಿ ಗುಡ್ ಬಾಯ್, ಈ ಮನೆಮದ್ದು ಫಾಲೋ ಮಾಡಿ!