ಸಿಲಿಂಡರ್ ಬಳಕೆದಾರರೆ ಎಚ್ಚೆತ್ತುಕೊಳ್ಳಿ: ಈ ವಿಡಿಯೋ ನೋಡಿ: ಈ ದೃಶ್ಯವನ್ನು ನೋಡಿದರೆ ಬೆಚ್ಚಿ ಬೀಳೋದು ಗ್ಯಾರಂಟಿ

ಸಿಲಿಂಡರ್ ಅಕ್ರಮ ರಿಫಿಲ್ಲಿಂಗ್ ಮಾಫಿಯಾದ ಕರಾಳ ಮುಖ ಸಿಲಿಂಡರ್ ಬಳಕೆದಾರರೆ, ನಿಮ್ಮ ಮನೆಗೆ ಬರುವ ಸಿಲಿಂಡರ್ ಎಷ್ಟು ಸೇಫ್ ಇದೆ ಅನ್ನೊದು ನಿಮಗೆ ಗೊತ್ತಾ. ? ಇಲ್ಲಿರುವ ವಿಡಿಯೋವನ್ನ ಒಮ್ಮೆ ನೋಡಿಬಿಡಿ. ಈ ದೃಶ್ಯವನ್ನು ನೋಡಿದರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ. ಯಾಕೆಂದ್ರೆ  ನಿಮ್ಮ ಮನೆಗೆ ಬರುವ ಸಿಲಿಂಡರ್  ಅಕ್ರಮ ರಿಫಿಲ್ಲಿಂಗ್ ಅಡ್ಡಾಕ್ಕೆ ಹೋಗಿ ಬಂದಿರಬಹುದು. ಹೌದು ಬೆಂಗಳೂರಿನಲ್ಲಿ  ಸಿಲಿಂಡರ್ ಅಕ್ರಮ ರಿಫಿಲ್ಲಿಂಗ್ ಅಡ್ಡಾಗಳು ತಲೆ ಎತ್ತಿವೆ.  ಮನೆಗೆ ಕೊಡಬೇಕಾದ ಸಿಲಿಂಡರ್ ಗಳನ್ನ  ಬೆರೆ ಬೆರೆ ಕೆಲಸಗಳಲಿಗೆ  … Continue reading ಸಿಲಿಂಡರ್ ಬಳಕೆದಾರರೆ ಎಚ್ಚೆತ್ತುಕೊಳ್ಳಿ: ಈ ವಿಡಿಯೋ ನೋಡಿ: ಈ ದೃಶ್ಯವನ್ನು ನೋಡಿದರೆ ಬೆಚ್ಚಿ ಬೀಳೋದು ಗ್ಯಾರಂಟಿ