ಗ್ಯಾಸ್ ಸಿಲಿಂಡರ್ ಬ್ಲಾಸ್ಟ್: ಬಡಂಗ ಫ್ಯಾಕ್ಟರಿ ಸುಟ್ಟು ಭಸ್ಮ, ಪರಿಹಾರ ನೀಡುವಲ್ಲಿ ವಿಫಲ!
ಬಾಗಲಕೋಟ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಕಂಠಿ ಬಸವೇಶ್ವರ ದೇವಸ್ಥಾನದ ಹತ್ತಿರ ಇರುವ ಮೊಹಮ್ಮದಅಲಿ ಹುಸೇನಸಾಬ ಗೋಕಾಕ ಒಡೆತನಕ್ಕೆ ಸೇರಿದ ಬಡಂಗ ಫ್ಯಾಕ್ಟರಿ, ಕಳೆದ ಎರಡು ಮೂರು ತಿಂಗಳ ಹಿಂದೆ ಮಧ್ಯರಾತ್ರಿ 1 ಗಂಟೆಗೆ ಭಾರತ್ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳು ಒಂದೇ: ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ! ಭಾರತ ಗ್ಯಾಸ್ ಏಜೆನ್ಸಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದರು ಮತ್ತು ರಬಕವಿ ಬನಹಟ್ಟಿ ತಹಸಿಲ್ದಾರ ಸಿಬ್ಬಂದಿಯವರು ಕೂಡ … Continue reading ಗ್ಯಾಸ್ ಸಿಲಿಂಡರ್ ಬ್ಲಾಸ್ಟ್: ಬಡಂಗ ಫ್ಯಾಕ್ಟರಿ ಸುಟ್ಟು ಭಸ್ಮ, ಪರಿಹಾರ ನೀಡುವಲ್ಲಿ ವಿಫಲ!
Copy and paste this URL into your WordPress site to embed
Copy and paste this code into your site to embed