ಬೆಳ್ಳುಳ್ಳಿ ಅಗಿಯಬೇಕೋ-ನುಂಗಬೇಕೋ?.. ಯಾವುದು ಒಳ್ಳೆಯದು!?

ಬೆಳ್ಳುಳ್ಳಿ ಅಗಿಯಬೇಕೋ-ನುಂಗಬೇಕೋ? ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂದು ತಿಳಿಯಲು ಈ ಲೇಖನ ಪೂರ್ತಿ ಓದಿ.. ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಉತ್ತಮ ಆಹಾರವಾಗಿದೆ. ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೆ (Heart Health) ಮಾತ್ರವಲ್ಲದೇ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗಿದ್ದರೂ, ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ದೇಹಕ್ಕೆ ಕೆಲವು ಅದ್ಭುತ ಪ್ರಯೋಜನಗಳಿವೆ. ನೀವು ಈ ಪ್ರಯೋಜನಗಳನ್ನು ಪಡೆಯಬೇಕೆಂದರೆ ಬೆಳ್ಳುಳ್ಳಿಯನ್ನು ನುಂಗಬೇಕೋ ಅಥವಾ ಅಗಿಯಬೇಕೋ ಎಂಬುವುದನ್ನು ಮೊದಲು ತಿಳಿದುಕೊಳ್ಳಿ. ಹೇಗಿದ್ದ ಪವಿತ್ರಾ ಗೌಡ ಹೀಗಾದರು ನೋಡಿ: … Continue reading ಬೆಳ್ಳುಳ್ಳಿ ಅಗಿಯಬೇಕೋ-ನುಂಗಬೇಕೋ?.. ಯಾವುದು ಒಳ್ಳೆಯದು!?