ಬೆಳ್ಳುಳ್ಳಿ ದರ ದುಬಾರಿ: ಕೆಜಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!? ಅಬ್ಬಬ್ಬಾ ಹಿಂಗಾದ್ರೆ ಹೆಂಗೆ!

ಬೆಂಗಳೂರು:- ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿರುವುದು ಅಚ್ಚರಿ ಮೂಡಿಸಿದೆ. ಬೆಳ್ಳುಳ್ಳಿ ಬೆಲೆ ಕೆಜಿಗೆ 350 ರೂಪಾಯಿಯಿಂದ 400 ರೂಪಾಯಿ ಆಗಿದೆ. ಬೆಳ್ಳುಳ್ಳಿ, ಈರುಳ್ಳಿ ಸೇರಿದಂತೆ ತರಕಾರಿ ಬೆಲೆಗಳು ಹೆಚ್ಚಳವಾಗುತ್ತಿರುವುದು ಗ್ರಾಹಕರಿಗೆ ಕಣ್ಣೀರು ತರಿಸುತ್ತಿವೆ. Boys Vs Girls: ಈ ಮೂವರಿಗೆ ಸಿಕ್ತು ಭರ್ಜರಿ ಆಫರ್: ಹೊಸ ಶೋಗೆ ಎಂಟ್ರಿ! ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ಒಂದು ಕೆಜಿಗೆ 400 ರೂಪಾಯಿಗಳನ್ನು ತಲುಪಿದೆ. ತಿಂಗಳ ಹಿಂದೆಯಷ್ಟೇ 350 ರೂಪಾಯಿ ಇದ್ದ ಬೆಳ್ಳುಳ್ಳಿ ದರ ಈಗ ಮತ್ತಷ್ಟು ಏರಿಕೆ ಕಂಡಿರುವುದು ಗ್ರಾಹಕರಿಗೆ … Continue reading ಬೆಳ್ಳುಳ್ಳಿ ದರ ದುಬಾರಿ: ಕೆಜಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!? ಅಬ್ಬಬ್ಬಾ ಹಿಂಗಾದ್ರೆ ಹೆಂಗೆ!