ಗಳಗಿ ಹುಲುಕೊಪ್ಪ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ

ಧಾರವಾಡ: ಕಲಘಟಗಿ ತಾಲೂಕಿನ ಗಳಗಿ ಹುಲುಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಸಾಧಿಕ್ ಲತಿಫಸಾಬ್ ಹೆಬ್ಬಾಳ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ರು, ಅದರಲ್ಲಿ ಮಂಜುಳಾ ಬೀರಪ್ಪ ಕುರುಬರ ತಮ್ಮ ನಾಮಪತ್ರ ವಾಪಸ್ ತೆಗೆದು ಕೊಂಡಿದ್ದರು. ಇದರಿಂದಾಗಿ ಸಾಧಿಕ್‌ ಲತಿಫಸಾಬ್‌ ಹೆಬ್ಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ರುಕ್ಷ್ಮವ್ವ ಮಾರುತಿ ತಿಟ್ಟಣ್ಣವ‌ರ್ ಇವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ್ ಸಾವಂತ ಚುನಾವಣಾ ಅಧಿಕಾರಿಗಳಾಗಿ … Continue reading ಗಳಗಿ ಹುಲುಕೊಪ್ಪ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ