ನೂತನ ಸಂಸದೆಗೆ ಸತ್ಕರಿಸಿ ಸನ್ಮಾನಿಸಿದ ಕೈ ಮುಖಂಡ ಗಜಾನನ ಮಂಗಸೂಳಿ!

ಅಥಣಿ:– ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಅಥಣಿ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಂಖಡ ಗಜಾನನ ಮಂಗಸೂಳಿ ಅವರು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಸತ್ಕರಿಸಿ ಸನ್ಮಾನಿಸಿದರು. World Cup 2024: ವಿಶ್ವಕಪ್ ನಲ್ಲಿ ವಿಶೇಷ ಸಾಧನೆ ಮಾಡಿದ ಹಾರ್ದಿಕ್ ಪಾಂಡ್ಯ..!? ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ನನ್ನ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೂ ಹಾಗೂ ಮತಹಾಕಿದ ಮತದಾರಿಗೂ ಯಾವತ್ತೂ ಚಿರ ಋಣಿ ಯಾಗಿತ್ತೇವೆ.ಲೋಕಸಭಾ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳನ್ನ … Continue reading ನೂತನ ಸಂಸದೆಗೆ ಸತ್ಕರಿಸಿ ಸನ್ಮಾನಿಸಿದ ಕೈ ಮುಖಂಡ ಗಜಾನನ ಮಂಗಸೂಳಿ!