Gadaga: ರಸ್ತೆ ಅಪಘಾತ – ಮೂವರು ದುರ್ಮರಣ!

ಗದಗ:- ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ನಲ್ಲಿ ಹೊರಟಿದ್ದ ಮೂವರ ಪ್ರಾಣಪಕ್ಷಿ ಹಾರಿ ಹೋಗಿದೆ. ಹೊಟ್ಟೆ ಗುಂಡಾಕಾರ ಆಗಿದ್ಯಾ!? ಡೋಂಟ್ ವರಿ ರಾತ್ರಿ ಇದನ್ನು ಕುಡಿದು ಮಲಗಿ! 35 ವರ್ಷದ ನಿಂಗಪ್ಪ ಮಾದರ, 45 ವರ್ಷದ ಯಮನಪ್ಪ ಮಾದರ ಮತ್ತು ಮಂಜುನಾಥಗೌಡ ಮೃತ ದುರ್ದೈವಿಗಳು ಎನ್ನಲಾಗಿದೆ. ಇವರು ಗದಗ ಜಿಲ್ಲೆ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. … Continue reading Gadaga: ರಸ್ತೆ ಅಪಘಾತ – ಮೂವರು ದುರ್ಮರಣ!