Gadaga: ಮುಂಡರಗಿಯಲ್ಲಿ ಬೃಹತ್ ರಕ್ತದಾನ ಶಿಬಿರ..!
ಗದಗ: ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಎಷ್ಟೇ ಅಭಿವೃದ್ಧಿಗೊಂಡರೂ ಒಂದು ಹನಿ ರಕ್ತ ತಯಾರು ಮಾಡಲು ಸಾಧ್ಯವಾಗುವುದಿಲ್ಲ ರಕ್ತವನ್ನು ಮನುಷ್ಯನೇ ದಾನ ಮಾಡಬೇಕು ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಕಲ್ಲಯಜ್ಜನವರು ತಿಳಿಸಿದರು. ವಿಶ್ವ ರಕ್ತದಾನ, ಪತ್ರಿಕ ದಿನಾಚರಣೆ, ವೈದ್ಯ ಹಾಗೂ ಯೋಗ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ದೇವು ಹಡಪದ ಅಭಿಮಾನಿ ಬಳಗದ ವತಿಯಿಂದ 44ನೇ ಜನ್ಮದಿನಾಚರಣೆ ಶಿವು ಲಕ್ಕಿ ಮೆನ್ಸ್ ಪಾರ್ಲರ್ ಇದರ 15ನೇ ವಾರ್ಷಿಕೋತ್ಸವ ಹಾಗೂ ಬಸವೇಶ್ವರ ರಕ್ತಕೇಂದ್ರ ಗದಗ ಹಾಗೂ … Continue reading Gadaga: ಮುಂಡರಗಿಯಲ್ಲಿ ಬೃಹತ್ ರಕ್ತದಾನ ಶಿಬಿರ..!
Copy and paste this URL into your WordPress site to embed
Copy and paste this code into your site to embed