ಗದಗ: ಕಳಪೆ ರೇಷನ್ ವಿತರಣೆ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು!

ಗದಗ:- ಕಳಪೆ ರೇಷನ್ ವಿತರಣೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಗದಗ ಪೊಲೀಸರ ಕಾರ್ಯಾಚರಣೆ: ಅಂತರ್ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡ್ತಿದ್ದ ಅಪ್ರಾಪ್ತ ಅಂದರ್! ತಾಲೂಕಿನ ಕೋಟುಮಚಗಿ ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ತಿನ್ನಲು ಯೋಗ್ಯವಲ್ಲದ ಕಳಪೆ ಗುಣಮಟ್ಟದ ರೇಷನ್ ಹಂಚಿಕೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಪಡಿತರ ಚೀಟಿಗೆ ವಿತರಣೆ ಮಾಡುವ ಜೋಳದಲ್ಲಿ ಹಾಗೂ ಅಕ್ಕಿಯಲ್ಲಿ ಹುಳು ಕಂಡು ಗ್ರಾಹಕರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿ ಗ್ರಾಹಕರಿಗೆ ೩ ಕೇಜಿ ಜೋಳ ಕೊಡ್ತಾರೆ. ಆದರೆ ಗಲೀಜು ತುಂಬಿರೋ ಜೋಳ … Continue reading ಗದಗ: ಕಳಪೆ ರೇಷನ್ ವಿತರಣೆ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು!