ಗದಗ: ಚಲಿಸುತ್ತಿದ್ದ ರೈಲಿಗೆ ಅಡ್ಡಬಂದು ಯುವಕ ಸೂಸೈಡ್!

ಗದಗ: ಯುವಕನೋರ್ವ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಹುಲಕೋಟಿ-ಬಿಂಕದಕಟ್ಟಿ ಮಧ್ಯದ ರೈಲ್ವೇ ಹಳಿ ಮೇಲೆ ನಡೆದಿದೆ. ಆಟೋ ಹಿಂದೆ ಮಚ್ಚು, ಲಾಂಗು ಪೋಸ್ಟರ್ ಹಾಕಿದ್ದೀರಾ!? ಚಾಲಕರೇ ನಿಮ್ಮ ಮೇಲಿದೆ ಖಾಕಿ ಕಣ್ಣು! ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಗುರುನಾಥ ಬಸಪ್ಪ ಕುರ್ತಕೋಟಿ (28) ಯುವಕ ಮೃತ ದುರ್ದೈವಿಯಾಗಿದ್ದಾನೆ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಗುರುನಾಥ, ನಿನ್ನೆ ಸವದತ್ತಿ ಯಲ್ಲಮ್ಮನ ಜಾತ್ರೆ ಮುಗಿಸಿ, ಮನೆಗೆ ಬಂದಿದ್ದ.‌ ಬೆಳಿಗ್ಗೆ ಮನೆಯಿಂದ ಹೊರಬಂದಿದ್ದ ಯುವಕ, ಹುಬ್ಬಳ್ಳಿ-ವಿಜಯವಾಡ ರೈಲಿಗೆ ಅಡ್ಡ … Continue reading ಗದಗ: ಚಲಿಸುತ್ತಿದ್ದ ರೈಲಿಗೆ ಅಡ್ಡಬಂದು ಯುವಕ ಸೂಸೈಡ್!