ಹವಾಮಾನ ವೈಪರಿತ್ಯ: ಬೆಂಗಳೂರಿನಲ್ಲಿ ಫಂಗಲ್ ಇನ್ಫೆಕ್ಷನ್ ಹಾಗೂ ಥ್ರೋಟ್ ಇನ್ಫೆಕ್ಷನ್ ಹೆಚ್ಚಳ..

ಬೆಂಗಳೂರು:- ಹವಾಮಾನ ವೈಪರಿತ್ಯದಿಂದಾಗಿ ಬೆಂಗಳೂರಿನಲ್ಲಿ ಫಂಗಲ್ ಇನ್ಫೆಕ್ಷನ್ ಹಾಗೂ ಥ್ರೋಟ್ ಇನ್ಫೆಕ್ಷನ್ ಹೆಚ್ಚಳವಾಗುತ್ತಿದೆ. ಟೀಸರ್ ಮೂಲಕ ಕಚಗುಳಿಯಿಟ್ಟ ಬ್ಯಾಕ್ ಬೆಂಚರ್ಸ್! ಹೆಚ್ಚು ಬಿಸಿಲು ಅಂತ ಅತೀವವಾದ ತಣ್ಣನೆಯ ಆಹಾರ ಪದಾರ್ಥಗಳನ್ನ ಸೇವಿಸುವುದರ ಜೊತೆಗೆ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ಹವಾಮಾನದಲ್ಲಿನ‌ ಬದಲಾವಣೆಗೆ ದೇಹ ತಕ್ಷಣಕ್ಕೆ ಹೊಂದಿಕೊಳ್ಳುವುದಿಲ್ಲ. ಈ ವೇಳೆ‌ ಥ್ರೋಟ್ ಇನ್ಫೆಕ್ಷನ್ ಕೇಸ್​ಗಳು ಹೆಚ್ಚಾಗಿ ಕಂಡು ಬರಲಿದೆ. ಅಂದ ಹಾಗೇ ಈ‌ ಥ್ರೋಟ್ ಇನ್ಫೆಕ್ಷನ್ ಬಂದಾಗ ಕಂಟಲು ನೋವು ಬರುವುದು, ಏರು ಉಸಿರು … Continue reading ಹವಾಮಾನ ವೈಪರಿತ್ಯ: ಬೆಂಗಳೂರಿನಲ್ಲಿ ಫಂಗಲ್ ಇನ್ಫೆಕ್ಷನ್ ಹಾಗೂ ಥ್ರೋಟ್ ಇನ್ಫೆಕ್ಷನ್ ಹೆಚ್ಚಳ..