ಮಂಡ್ಯದಲ್ಲಿ ಎಳನೀರಿಗೆ ಫುಲ್ ಡಿಮ್ಯಾಂಡ್… ರೈತರು ಖುಷ್!

ಮಂಡ್ಯ:- ಸಕ್ಕರೆ ನಾಡು ಮಂಡ್ಯದಲ್ಲಿ ಎಳನೀರಿಗೆ ಫುಲ್ ಡಿಮ್ಯಾಂಡ್ ಇದ್ದು, ರೈತರು ಖುಷ್ ಆಗಿದ್ದಾರೆ. ನಿತ್ಯ ಎಳನೀರಿನ ಬೆಲೆ 50 ರೂ ಸಮೀಪಕ್ಕೆ ಬಂದು ನಿಂತಿದೆ. ಕಳೆದ ಬಾರಿ ಒಂದು ಎಳನೀರಿನ ಬೆಲೆ 40 ರೂ ದಾಟಿರಲಿಲ್ಲ. ಈ ಬಾರಿ 10 ರೂ. ದರ ಏರಿಕೆ ಸಹಾ ಆಗಿದೆ. ಇದು ಗ್ರಾಹಕರ ಕೈ ಸುಡುತ್ತಿದ್ದರೇ, ರೈತರ ಉತ್ತಮ ಬೆಲೆ ಸಿಗುತ್ತಿದೆ. IPL 2024: RR ವಿರುದ್ಧದ ಪಂದ್ಯಕ್ಕೆ ಬಲಿಷ್ಠ ಬಳಗವನ್ನೇ ಕಣಕ್ಕಿಳಿಸಲಿದೆ RCB..! ಅಂದಹಾಗೆ ಈ ಬಾರಿ … Continue reading ಮಂಡ್ಯದಲ್ಲಿ ಎಳನೀರಿಗೆ ಫುಲ್ ಡಿಮ್ಯಾಂಡ್… ರೈತರು ಖುಷ್!