ಫಲಪುಷ್ಪ ಪ್ರದರ್ಶನ: ಲಾಲ್ ಬಾಗ್ ನಲ್ಲಿ ಚಿಲ್ ಮಾಡ್ತಿರುವ ಐಟಿ ಮಂದಿ!

ಬೆಂಗಳೂರು:- ವಾರಪೂರ್ತಿ ಕೆಲಸ ಮಾಡಿ ಸುಸ್ತಾಗಿರೋ ಪೋಷಕರು, ಶಾಲೆಯಲ್ಲಿ ಪಾಠ ಕೇಳಿ ಬೋರ್ ಆಗಿರೋ ಮಕ್ಕಳು.. ಒಂದು ದಿನ ಎಲ್ಲಾದ್ರೂ ಸುತ್ತಾಡಕೊಂಡು.. ಎಂಜಾಯ್ ಮಾಡ್ಕೊಂಡ ಬರೋಣ ಅಂತ ಪ್ಲಾನ್ ಮಾಡಿ ಇವತ್ತು ಸಿಟಿ ಮಂದಿ ಇಲ್ಲಿಗೆ ವಿಸಿಟ್ ಕೊಟ್ಟಿದ್ರು. ಮಾಂಸ ಪ್ರಿಯರಿಗೆ ಗುಡ್ ನ್ಯೂಸ್: ಬೆಂಗಳೂರಿಗೆ ಬಂದಿದ್ದು ಕುರಿ ಮಾಂಸ! ಒಂದ್ಕಡೆ ಕಲರ್ ಕಲರ್ ಪ್ಲವರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ತಿರೋ ಚೆಲುವೆಯರು… ಮುದ್ದು ಮುದ್ದಾಗಿ ರೆಡಿಯಾಗಿ ಫೋಟೋ ಗೆ ಪೋಸ್ ಕೊಡ್ತಿರೋ ಪುಟಾಣಿಗಳು.. ಎಸ್.. ಸಿಟಿ ಮಂದಿ … Continue reading ಫಲಪುಷ್ಪ ಪ್ರದರ್ಶನ: ಲಾಲ್ ಬಾಗ್ ನಲ್ಲಿ ಚಿಲ್ ಮಾಡ್ತಿರುವ ಐಟಿ ಮಂದಿ!