ವಯಸ್ಸಿಗೂ ಮೀರಿದ ಸ್ನೇಹ: ರತನ್ ಟಾಟಾ ಹಾಗೂ ಶಾಂತನು ನಡುವಿನ ದೋಸ್ತಿ ಎಂಥದ್ದು ಗೊತ್ತಾ!?

ರತನ್ ಟಾಟಾ ಹಾಗೂ ಶಂತನು ನಾಯ್ಡು ಸ್ನೇಹದ ಬಗ್ಗೆ ಬಹಳಷ್ಟು ಪೋಸ್ಟ್‌ಗಳು ಹರಿದಾಡುತ್ತಿದೆ. ರತನ್‌ ಟಾಟಾ ತನ್ನ ಮೊಮ್ಮಗನ ವಯಸ್ಸಿನ ವ್ಯಕ್ತಿಯ ಜೊತೆ ಇಷ್ಟೊಂದು ಸಲುಗೆ ಹೊಂದಿದ್ದು ಹೇಗೆ ಎಂದು ಬಹಳಷ್ಟು ಜನರು ಅಚ್ಚರಿಗೊಂಡಿದ್ದೂ ಇದೆ. ರತನ್ ಟಾಟಾ ನಿಧನರಾದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅವರೊಂದಿಗೆ ನೆರಳಿನಂತಿದ್ದ ಶಾಂತನು ನಾಯ್ಡು ಸಹ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಭಾವನಾತ್ಮಕ ಪೋಸ್ಟ್ ಅನ್ನು ಹಾಕಿದ್ದಾರೆ. ಲವರ್ ಜೊತೆ ಲಾಂಗ್‌ಡ್ರೈವ್‌ ಹೋಗಲು ಕಾರಿಲ್ಲದೇ ಪರದಾಟ: ಕಳ್ಳತನಕ್ಕೆ ಸಾಥ್ ಕೊಟ್ಟ ಸ್ನೇಹಿತರು! … Continue reading ವಯಸ್ಸಿಗೂ ಮೀರಿದ ಸ್ನೇಹ: ರತನ್ ಟಾಟಾ ಹಾಗೂ ಶಾಂತನು ನಡುವಿನ ದೋಸ್ತಿ ಎಂಥದ್ದು ಗೊತ್ತಾ!?