ರೋಟರಿ ಮಿಡ್‌ಟೌನ್‌ನಿಂದ ಉಚಿತ ಆರೋಗ್ಯ ತಪಾಸಣೆ

ಹುಬ್ಬಳ್ಳಿ : ರೋಟರಿ ಕ್ಲಬ್‌ ಆಫ್ ಹುಬ್ಬಳ್ಳಿ ಮಿಡ್‌ಟೌನ್‌ ಹಾಗೂ ಕೆಎಲ್‌ಇ ಜೆಜಿಎಂಎಂ ಮೆಡಿಕಲ್ ಕಾಲೇಜ್, ಕೆಎಲ್‌ಇ ಕೋ -ಅಪರೇಟಿವ್ ಆಸ್ಪತ್ರೆ, ಸಮಾಜ ಕಲ್ಯಾಣ ಮತ್ತು ರೋಟರಿ ಕಮ್ಯುನಿಟಿ ಕಾರ್ಪ್ಸ್ನ ಬ್ಲೂ ಏಂಜಲ್ಸ್ ಸಹಯೋಗದಲ್ಲಿ ನಗರದ ಕೆಎಲ್‌ಇ. ಕೋ-ಆಪರೇಟಿವ್ ಆಸ್ಪತ್ರೆಯಲ್ಲಿ ಶಾಲಾ ಶಿಕ್ಷಕರು ಮತ್ತು ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಜರುಗಿತು. ನಗರದ ವಿವಿಧ ಶಾಲೆಯ 250ಕ್ಕೂ ಹೆಚ್ಚು ಶಿಕ್ಷಕರ ಮತ್ತು ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಉಚಿತವಾಗಿ ಔಷಧಿ ವಿತರಿಸಲಾಯಿತು. ಜೆಜಿಎಂಎಂ ಪ್ರಾಚಾರ್ಯ ಡಾ.ಎಂ.ಜಿ. … Continue reading ರೋಟರಿ ಮಿಡ್‌ಟೌನ್‌ನಿಂದ ಉಚಿತ ಆರೋಗ್ಯ ತಪಾಸಣೆ