ATMಗಳಲ್ಲಿ ವೃದ್ಧರನ್ನೇ ಟಾರ್ಗೆಟ್ ಮಾಡಿ ವಂಚನೆ: UP ಮೂಲದ ಮೂವರು ಅರೆಸ್ಟ್!

ಬೆಂಗಳೂರು:- ಎಟಿಎಂಗಳಲ್ಲಿ ವೃದ್ಧರನ್ನ ಟಾರ್ಗೆಟ್ ಮಾಡಿ ವಂಚಿಸುವ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಬೆಂಕಿ: ಹತ್ತಾರು ಎಕರೆ ಅಗ್ನಿಗಾಹುತಿ! ಆರೋಪಿಗಳು, ನಿರ್ಜನ ಪ್ರದೇಶಗಳಲ್ಲಿರೋ ಎಟಿಎಂಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಹಣ ಪಡೆಯಲು ಬಂದ ವೃದ್ದರನ್ನ ಪರಿಚಯ ಮಾಡ್ಕೊತ್ತಿದ್ರು. ಬಳಿಕ ಅಸಲಿ ಎಟಿಎಂ ಪಡೆದು ಅವರಿಗೆ ಗೊತ್ತಾಗದ ಹಾಗೆ ನಕಲಿ ಕಾರ್ಡ್ ಹಾಕ್ತಿದ್ರು. ಪಾಸ್ ವರ್ಡ್ ಪಡೆದು ಹಣ ಡ್ರಾ ಮಾಡೋ ತರ ನಾಟಕ ಆಡುತ್ತಿದ್ದರು. ಆದರೆ ಹಣ ಬರೋದಿಲ್ಲ ಸಮಸ್ಯೆ ಅಂತ … Continue reading ATMಗಳಲ್ಲಿ ವೃದ್ಧರನ್ನೇ ಟಾರ್ಗೆಟ್ ಮಾಡಿ ವಂಚನೆ: UP ಮೂಲದ ಮೂವರು ಅರೆಸ್ಟ್!