ವರ್ಕ್ ಫ್ರಂ ಹೋಂ ಕೆಲಸ ಕೊಡಿಸುವುದಾಗಿ ಮಹಿಳೆಗೆ ವಂಚನೆ: ದಾಖಲಾಯ್ತು FIR!

ತುಮಕೂರು: ವರ್ಕ್ ಫ್ರಂ ಹೋಂ ಕೆಲಸ ಕೊಡಿಸುವುದಾಗಿ ಮಹಿಳೆಗೆ ವಂಚನೆ ಮಾಡಿದ ಹಿನ್ನೆಲೆ FIR ದಾಖಲಾಗಿದೆ. ಆಂಧ್ರ DCMಗೆ ಜೀವ ಬೆದರಿಕೆ: ಪವನ್ ಕಲ್ಯಾಣ್ ಸಾಯಿಸುತ್ತೇವೆ ಎಂದ ಕಿಡಿಗೇಡಿಗಳು! ವರ್ಕ್ ಫ್ರಮ್ ಹೋಂ ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ ಖದೀಮರು 14.15 ಲಕ್ಷ ರೂ. ವಂಚಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಮನೆಯಲ್ಲಿದ್ದು ಆನ್‌ಲೈನ್‌ನಲ್ಲಿ ಕೆಲಸ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಶಿರಾ ಪಟ್ಟಣದ ಜ್ಯೋತಿ ನಗರದ ಬಿ.ವೀಣಾ ಎಂಬುವರು 14.15 ಲಕ್ಷ ರೂ. ಕಳೆದುಕೊಂಡಿದ್ದಾರೆ. … Continue reading ವರ್ಕ್ ಫ್ರಂ ಹೋಂ ಕೆಲಸ ಕೊಡಿಸುವುದಾಗಿ ಮಹಿಳೆಗೆ ವಂಚನೆ: ದಾಖಲಾಯ್ತು FIR!