ಬೆಂಗಳೂರು;- ಸಿಸಿಬಿ ಪೊಲೀಸರಿಂದ ಚೈತ್ರಾ ಅಂಡ್ ಗ್ಯಾಂಗ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.
ಸಿಸಿಬಿ ಕಚೇರಿಯಿಂದ ಸಿಬ್ಬಂದಿ ಕರೆದೊಯ್ದಿದ್ದು, ಇಂದು ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲೇ ಚೈತ್ರಾ ವಾಸ್ತವ್ಯ ಹೂಡಲಿದ್ದಾರೆ. ಮತ್ತೆ ನಾಳೆ ಬೆಳಗ್ಗೆ ಸಿಸಿಬಿಗೆ ಸಿಬ್ಬಂದಿ ಕರೆತರಲಿದ್ದು, ನಾಳೆ ಚೈತ್ರಾ ಕುಂದಾಪುರ ವಿಚಾರಣೆ ನಡೆಯಲಿದೆ.

