DGF​ ಗೋಲ್ಡ್​ ಆ್ಯಂಡ್ ಡೈಮಂಡ್ಸ್​​ ಕಂಪನಿಯಿಂದ ವಂಚನೆ..ದೂರು ಕೊಟ್ಟ ಮಹಿಳೆ!

ಬೆಂಗಳೂರು:- DGF​ ಗೋಲ್ಡ್​ ಆ್ಯಂಡ್ ಡೈಮಂಡ್ಸ್​​ ಕಂಪನಿಯಿಂದ ವಂಚನೆ ಆರೋಪ ಕೇಳಿ ಬಂದಿದ್ದು, ಮಹಿಳೆ ದೂರು ಕೊಟ್ಟಿದ್ದಾರೆ. Bengaluru weather: ಸಿಲಿಕಾನ್ ಸಿಟಿಯಲ್ಲಿ ಗುಡುಗು ಸಹಿತ ಭಾರೀ ಮಳೆ.. ಜನತೆ ಖುಷ್..! ಗಿರವಿ ಇಟ್ಟು ಬಿಡಿಸಲಾಗದ ಚಿನ್ನವನ್ನು, ನಾವೇ ಹಣ ಕೊಟ್ಟು ಬಿಡಿಸಿ ಉಳಿದ ಹಣವನ್ನು ತಕ್ಷಣವೇ ಕೊಡುತ್ತೇವೆ ಎನ್ನುವ ಜಾಹೀರಾತು ನಂಬಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪ್ರೇಮಲತಾ ಎಂಬ ಮಹಿಳೆಯೊಬ್ಬರು ಮೋಸಹೋಗಿದ್ದಾಗಿ ದೂರು ಪೊಲೀಸ್​ ಠಾಣೆಗೆ ನೀಡಿದ್ದಾರೆ. ಹಾಲ್ ಮಾರ್ಕ 91.6ಕ್ಕೆ ಒಂದು ಗ್ರಾಂ … Continue reading DGF​ ಗೋಲ್ಡ್​ ಆ್ಯಂಡ್ ಡೈಮಂಡ್ಸ್​​ ಕಂಪನಿಯಿಂದ ವಂಚನೆ..ದೂರು ಕೊಟ್ಟ ಮಹಿಳೆ!