IPL 2025: ಎಂ.ಎಸ್ ಧೋನಿ ಉಳಿಸಿಕೊಳ್ಳಲು ಸ್ಟಾರ್ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ
ಚೆನ್ನೈ: 2025ರ ಐಪಿಎಲ್ ಟೂರ್ನಿ ಸಿಎಸ್‌ಕೆ (CSK) ತಂಡದ ಉಸಿರಾಗಿರುವ ಎಂ.ಎಸ್ ಧೋನಿ (MS Dhoni) ಅವರ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಬಿಸಿಸಿಐ ರಿಟೇನ್ ನಿಯಮದ ಕುರಿತು ಕೈಗೊಳ್ಳುವ ನಿರ್ಧಾರದ ಮೇಲೆ ಮಹಿ 2025ರ ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಾರಾ? ಇಲ್ವಾ ಅನ್ನೋದು ಗೊತ್ತಾಗಲಿದೆ. ಈ ನಡುವೆ ಸಿಎಸ್‌ಕೆ ಫ್ರಾಂಚೈಸಿ ಉಳಿಸಿಕೊಳ್ಳಬಹುದಾದ ಐವರು ಆಟಗಾರರ ಕಿರುಪಟ್ಟಿಯನ್ನು (IPL 2025 Retention List) ಸಿದ್ಧಪಡಿಸಿದೆ. ವರದಿಯ ಪ್ರಕಾರ, ಸಿಎಸ್‌ಕೆ ಮೆಗಾ ಹರಾಜಿಗೂ ಮುನ್ನವೇ ತಂಡದಲ್ಲಿ ಉಳಿಸಿಕೊಳ್ಳಲು ಬಯಸುವ ಐವರು ಆಟಗಾರರ ಕಿರು ಪಟ್ಟಿಯನ್ನು … Continue reading IPL 2025: ಎಂ.ಎಸ್ ಧೋನಿ ಉಳಿಸಿಕೊಳ್ಳಲು ಸ್ಟಾರ್ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ
Copy and paste this URL into your WordPress site to embed
Copy and paste this code into your site to embed