ಧಗಧಗನೆ ಹೊತ್ತಿ ಉರಿದ ನಾಲ್ಕಂತಸ್ತಿನ ಮನೆ: ಇಬ್ಬರು ಸಾವು, “ಗೃಹಪ್ರವೇಶದ “ಮನೆಯಲ್ಲಿ ಸ್ಮಶಾನ ಮೌನ..!

ಬೆಂಗಳೂರು:- ಎಲ್ಲಾ ಅಂದುಕೊಂಡ ಹಾಗೆ ಆಗಿದ್ರೆ ಕೆಲವೇ ದಿನಗಳಲ್ಲಿ ‌ಗೃಹ ಪ್ರವೇಶ ಮಾಡಿ ಹೊಸ ಮನೆಗೆ ಹೋಗಬೇಕಿತ್ತು ,ಬೆಂಗಳೂರು ನಲ್ಲಿ ಒಂದ್ ಮನೆ ಮಾಡಿ ತಮ್ಮ ಕನಸಿನ ಮನೆಯ ಬಗ್ಗೆ ನೂರಾರು ‌ಕನಸು ಕಂಡಿದ್ದ ಕುಟುಂಬಕ್ಕೆ ಬರ ಸಿಡಿಲೊಂದು ಬಡಿದಿದೆ ನಂಬಲಾಗದ ದುರ್ಘಟನೆ ನಡೆದುಹೋಗಿತು. ಗೃಹಪ್ರವೇಶ ನಡೆಯಬೇಕಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ ಇಬ್ಬರು ಪ್ರಾಣ ಪಕ್ಷಿ ಹಾರೀ ಹೋಗಿದೆ ಹಾಗಾದ್ರೆ ಘಟನೆ ನಡೆದಿದ್ದಲ್ಲಿ ಈ ಸ್ಟೋರಿ..ನೋಡಿ… ಸ್ನೇಹಿತ ಪತ್ನಿ ಮೇಲೆಯೇ ಕಣ್ಣು ಹಾಕಿದ್ದ ಗೆಳೆಯ: ಬಾರ್ … Continue reading ಧಗಧಗನೆ ಹೊತ್ತಿ ಉರಿದ ನಾಲ್ಕಂತಸ್ತಿನ ಮನೆ: ಇಬ್ಬರು ಸಾವು, “ಗೃಹಪ್ರವೇಶದ “ಮನೆಯಲ್ಲಿ ಸ್ಮಶಾನ ಮೌನ..!