‘ಲಕ್ಕಿ ಭಾಸ್ಕರ್’ ಸಿನಿಮಾದ ನಟನಂತೆ ದುಡ್ಡು ಮಾಡಲು ಹಾಸ್ಟೆಲ್ ನಿಂದ ಗೇಟು ಹಾರಿ ಹೋದ ನಾಲ್ವರು ಹುಡುಗರು

ಇತ್ತೀಚೆಗಷ್ಟೇ ರಿಲೀಸ್ ಆಗಿರುವ ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಬಾಸ್ಕರ್ ಸಿನಿಮಾ ಸೂಪರ್ ಹಿಟ್ ಆಗಿದೆ. ಸಾಮಾನ್ಯ ಮನುಷ್ಯ ಯಾವ ರೀತಿಯಲ್ಲಿ ದುಡ್ಡು ಮಾಡುತ್ತಾನೆ ಅನ್ನೋದನ್ನ ಲಕ್ಕಿ  ಭಾಸ್ಕರ್ ಸಿನಿಮಾದಲ್ಲಿ ತೋರಿಸಲಾಗಿದೆ. ಇದೀಗ ಈ ಸಿನಿಮಾ ನೋಡಿದ ನಾಲ್ವರು ಹುಡುಗರು ಲಕ್ಕಿ ಭಾಸ್ಕರ್ ನಂತೆಯೇ ಹಣ ಮಾಡಲು ಹಾಸ್ಟೆಲ್ ನಿಂದ ಎಸ್ಕೇಪ್ ಆಗಿದ್ದಾರೆ. 9ನೇ ತರಗತಿಯ ವಿದ್ಯಾರ್ಥಿಗಳು ಲಕ್ಕಿ ಭಾಸ್ಕರ್‌ ಸಿನಿಮಾ ನೋಡಿ ನಾವು ಆ ಹೀರೋ ರೀತಿಯಲ್ಲೇ ದುಡ್ಡು ಮಾಡೋಕೆ ಹೋಗ್ತೀವಿ ಅಂತ ಹಾಸ್ಟೆಲ್​ನಿಂದ ಎಸ್ಕೇಪ್​ … Continue reading ‘ಲಕ್ಕಿ ಭಾಸ್ಕರ್’ ಸಿನಿಮಾದ ನಟನಂತೆ ದುಡ್ಡು ಮಾಡಲು ಹಾಸ್ಟೆಲ್ ನಿಂದ ಗೇಟು ಹಾರಿ ಹೋದ ನಾಲ್ವರು ಹುಡುಗರು