ಮಾಜಿ ಶಾಸಕ ಬಸವರಾಜ್ ದಡೇಸುಗೂರು ವಿರುದ್ಧ ಅವಾಚ್ಯ ಪದಗಳ ನಿಂದನೆ ಆರೋಪ : ವಿಡಿಯೋ ವೈರಲ್
ರಾಯಚೂರು : ರಾಯಚೂರಿನಲ್ಲಿ ಮಾಜಿ ಶಾಸಕ ಬಸವರಾಜ್ ದಡೇಸುಗೂರು ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ದೇವದಾಸಿಯರ ಭೂಮಿ ವಿವಾದ ಸಂಬಂಧ ಅವಾಚ್ಯ ಶಬ್ಧಗಳಿಂದ ಮಾಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ವಿಡಿಯೋವೊಂದು ವೈರಲ್ ಆಗಿದೆ. ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ ಬಳಿಯ ಸರ್ವೇ ನಂಬರ್ ಸಂಬಂಧಿಸಿದಂತೆ ದೇವದಾಸಿಯರ ಜಮೀನು ವಿವಾದಗಳಿದ್ದವು. ಇದೇ ವಿಚಾರವಾಗಿ ಪ್ರಶ್ನಿಸಿದ್ದ ಜಮೀನುಗಳ ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ವಿದೇಶಿ ಪ್ರವಾಸದ ಹೇಳಿಕೆ ಕೊಟ್ಟಿದ್ದ ಶಾಸಕರ ಮನೆಗೆ ಡಿಕೆಶಿ ದೌಡು ಸದ್ಯ ಘಟನೆ ಬಗ್ಗೆ … Continue reading ಮಾಜಿ ಶಾಸಕ ಬಸವರಾಜ್ ದಡೇಸುಗೂರು ವಿರುದ್ಧ ಅವಾಚ್ಯ ಪದಗಳ ನಿಂದನೆ ಆರೋಪ : ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed