ಗಂಡನಿಂದಲೇ ಮಾಜಿ ಮಿಸ್ ಸ್ವಿಜರ್ಲೆಂಡ್ ಬರ್ಬರ ಕೊಲೆ!

ಬರ್ನ್:- ಮಾಜಿ ಮಿಸ್ ಸ್ವಿಜರ್ಲೆಂಡ್ ಗಂಡನಿಂದಲೇ ಬರ್ಬರ ಕೊಲೆ ಆಗಿದ್ದಾರೆ. 38 ವರ್ಷದ ಕ್ರಿಸ್ಟಿನಾ ಅವರನ್ನು ಆಕೆಯ ಪತಿ ಕತ್ತುಹಿಸುಕಿ, ಬಳಿಕ ಆಕೆಯನ್ನು ಬ್ಲೆಂಡರ್ ಮೂಲಕ ಕತ್ತರಿಸಿದ್ದಾರೆ. ಆನಂತರ ಆಕೆಯ ದೇಹದ ಭಾಗಗಳನ್ನು ಆಸಿಡ್‌ನಲ್ಲಿ ಕರಗಿಸುವ ಮೂಲಕ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದರು. ಹುಬ್ಬಳ್ಳಿ: ಹಳಿ ತಪ್ಪಿದ ಗೂಡ್ಸ್ ರೈಲು – ಮಾರ್ಗ ಬದಲು! ಇದೇ ವರ್ಷ ಫೆಬ್ರವರಿಯಲ್ಲಿ ಜೋಕ್ಸಿಮೊವಿಕ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಬಳಿಕ ಛಿದ್ರಗೊಂಡ ದೇಹವು ಪತ್ತೆಯಾದಾಗ ಈ ಭಯಾನಕ ಅಪರಾಧ ಬೆಳಕಿಗೆ … Continue reading ಗಂಡನಿಂದಲೇ ಮಾಜಿ ಮಿಸ್ ಸ್ವಿಜರ್ಲೆಂಡ್ ಬರ್ಬರ ಕೊಲೆ!