ಭ್ರಷ್ಟಾಚಾರ ಪ್ರಕರಣ: ಇಂಡೊನೇಷ್ಯಾ ಮಾಜಿ ಸಚಿವರಿಗೆ 10 ವರ್ಷ ಜೈಲು, 15.45 ಲಕ್ಷ ದಂಡ

ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ಖಾಸಗಿ ಮಾರಾಟಗಾರರ ಜೊತೆಗಿನ ಸಚಿವಾಲಯದ ಒಪ್ಪಂದಗಳಿಗೆ ಸಂಬಂಧಿಸಿದ ಲಂಚದ ಆರೋಪಗಳ ಮೇಲೆ ಇಂಡೊನೇಷ್ಯಾದ ಮಾಜಿ ಕೃಷಿ ಸಚಿವರಿಗೆ ಇಂಡೊನೇಷ್ಯಾದ ಭ್ರಷ್ಟಾಚಾರ ತಡೆ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆನೀಡಿ ಆದೇಶ ಹೊರಡಿಸಿದೆ. ಮಾಜಿ ಸಚಿವ ಸಯಹ್ರುಲ್‌ ಯಾಸಿನ್‌ ಲಿಂಪೂ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು, ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. 10 ವರ್ಷದ ಜೈಲು ವಾಸದ ಜತೆಗೆ ಅವರು ₹15.45 ಲಕ್ಷ ದಂಡ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸಲು … Continue reading ಭ್ರಷ್ಟಾಚಾರ ಪ್ರಕರಣ: ಇಂಡೊನೇಷ್ಯಾ ಮಾಜಿ ಸಚಿವರಿಗೆ 10 ವರ್ಷ ಜೈಲು, 15.45 ಲಕ್ಷ ದಂಡ