ಮಾಜಿ ಸಿಎಂ SM ಕೃಷ್ಣ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು! ನಾಳೆ ಅಂತ್ಯಕ್ರಿಯೆ!

ಬೆಂಗಳೂರು:- ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಿಎಂ, ದೇಶದ ಹಿರಿಯ ರಾಜಕಾರಣಿ SM ಕೃಷ್ಣ ಅವರು ವಿಧಿವಶರಾಗಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. Belagavi: SM ಕೃಷ್ಣ ನಿಧನ; ಸಂತಾಪ ಸೂಚಿಸಿದ ಸಚಿವ ಚಲುವರಾಯಸ್ವಾಮಿ! ಇನ್ನೂ SM ಕೃಷ್ಣ ನಿಧನಕ್ಕೆ ಸಾಕಷ್ಟು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯರ ಟ್ವಿಟ್ಟರ್ ಸಂದೇಶದಲ್ಲಿ, ಎಸ್.ಎಂ.ಕೃಷ್ಣ ಅವರ ಸಾವಿನಿಂದ ನಾನು ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ … Continue reading ಮಾಜಿ ಸಿಎಂ SM ಕೃಷ್ಣ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು! ನಾಳೆ ಅಂತ್ಯಕ್ರಿಯೆ!