ಕಾಡಾನೆ ದಾಳಿ: ಒಂದೇ ಕುಟುಂಬದ ಮೂವರು ಸೇರಿ ಒಟ್ಟು 4 ಮಂದಿ ಸಾವು!
ಛತ್ತೀಸ್‌ಗಢ:- ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ನಾಲ್ಕು ಮಂದಿ ಸಾವನ್ನಪ್ಪಿದ ಘಟನೆ ಕಟ್ಘೋರಾ ಅರಣ್ಯ ವಿಭಾಗದ ವ್ಯಾಪ್ತಿಯ ಖೈರಭವನ ಗ್ರಾಮದಲ್ಲಿ ಜರುಗಿದೆ. ವಯನಾಡು ದುರಂತ: 8 ಟ್ರಕ್ಗಳಲ್ಲಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ರವಾನೆ: ‘ಕೈ’ ನಾಯಕರಿಂದ ಚಾಲನೆ! ತೀಜ್ಕುನ್ವರ್ ಮತ್ತು ಸುರುಜಾ ಎಂಬ ಇಬ್ಬರು ಮಹಿಳೆಯರು ಕಾಡಾನೆ ದಾಳಿಗೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಕೋರ್ಬಾ ಅರಣ್ಯ ವಿಭಾಗದ ಕರ್ತಾಲಾ ಅರಣ್ಯ ಪ್ರದೇಶದಲ್ಲಿ ಎಂಟು ಆನೆಗಳ ಗುಂಪು ತಿರುಗಾಡುತ್ತಿತ್ತು. … Continue reading ಕಾಡಾನೆ ದಾಳಿ: ಒಂದೇ ಕುಟುಂಬದ ಮೂವರು ಸೇರಿ ಒಟ್ಟು 4 ಮಂದಿ ಸಾವು!
Copy and paste this URL into your WordPress site to embed
Copy and paste this code into your site to embed