ಗರ್ಭಿಣಿ ಆಗಲೆಂದೆ ಇಲ್ಲಿಗೆ ವಿದೇಶಿ ಮಹಿಳೆಯರು ಬರ್ತಾರೆ: ಭಾರತದ ಈ ಊರಿನ ಬಗ್ಗೆ ನೀವು ಕೇಳಿದ್ದೀರಾ!?

ನಾವು ಹೇಳುತ್ತಿರುವ ಈ ಸ್ಟೋರಿ ಸುಳ್ಳಲ್ಲ ಸತ್ಯ. ಭಾರತದಲ್ಲಿರುವ ಆ ಒಂದು ಊರಿಗೆ ವಿದೇಶಿ ಮಹಿಳೆಯರು ಗರ್ಭ ಧರಿಸಲು ಅಂತಾನೆ ಬರ್ತಾರೆ. ಹಾಗಿದ್ರೆ ಅದು ಯಾವ ಊರು!?, ಏನಿದರ ವಿಶೇಷತೆ ತಿಳಿಯೋಣ ಬನ್ನಿ. ಭಾರತ ದೇಶ ಹಲವು ವೈವಿಧ್ಯತೆಗಳನ್ನು ಹೊಂದಿದೆ. ಇದೇ ಕಾರಣದಿಂದ ವಿದೇಶಿಯರಿಗೆ ನಮ್ಮ ದೇಶ ಆಕರ್ಷಣೆಯ ಸ್ಥಳವಾಗಿದೆ. ಆದ್ರೆ ಭಾರತದಲ್ಲಿ ವಿಚಿತ್ರವಾದ ಹಳ್ಳಿಯೊಂದಿದೆ. ಈ ಹಳ್ಳಿಗೆ ವಿದೇಶಿ ಮಹಿಳೆಯರು ಗರ್ಭಿಣಿಯಾಗಲೆಂದೇ ಬರುತ್ತಾರಂತೆ. ಹಾಗಿದ್ರೆ ಆ ಹಳ್ಳಿ ಯಾವುದು ಗೊತ್ತಾ? ಇಲ್ಲಿದೆ ನೋಡಿ. Rain News: … Continue reading ಗರ್ಭಿಣಿ ಆಗಲೆಂದೆ ಇಲ್ಲಿಗೆ ವಿದೇಶಿ ಮಹಿಳೆಯರು ಬರ್ತಾರೆ: ಭಾರತದ ಈ ಊರಿನ ಬಗ್ಗೆ ನೀವು ಕೇಳಿದ್ದೀರಾ!?