ಒತ್ತಾಯ ಪೂರ್ವಕ ಬಂದ್ : ಅವಳಿ ನಗರದ‌ ಜನತೆ ಹಿಡಿಶಾಪ, ಆಸ್ಪತ್ರೆ ,ಕೂಲಿಗೆ ತೆರಳುವವರಿಗೆ ಟ್ರಬಲ್

ಹುಬ್ಬಳ್ಳಿ: ಕಾಂಗ್ರೆಸ್ ಬೆಂಬಲಿತ ದಲಿತಪರ ಮತ್ತು ವಿವಿಧ ಸಂಘಟನೆಗಳು ಇಂದು ಹುಬ್ಳಳ್ಳಿ-ಧಾರವಾಡ ಅವಳಿ ನಗರಗಳ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಜನಸಾಮಾನ್ಯರು ಪಡಬಾರದ ಕಷ್ಟ ಪಟ್ಟರು. ಕೂಲಿ ನಾಲಿ ಮಾಡಿಕೊಂಡು ಬದುವವರು ಉದ್ಯೋಗ ಹಾಗೂ ಊಟಕ್ಕೋ ಅನ್ನ ಸಿಗದೇ ನಲುಗಿ ಹೋದರು. ಧಾರವಾಡದಲ್ಲಿ ಬೀದಿ ಬದಿ ಇಡ್ಲಿ ಮಾರಾಟ ಮಾಡಿ ಬದುಕುವ ಬಡ ವ್ಯಾಪಾರಿಗೆ ಕಪಾಳ ಮೋಕ್ಷ ಮಾಡಿದ್ದು ಕಾನೂನು ಮಹಾವಿದ್ಯಾಲಯಕ್ಕೆ ನುಗ್ಗಿ ಕಾಲೇಜು ಬಂದ್ ಮಾಡಬೇಕು ಇಲ್ಲದಿದ್ದರೆ ಗಾಜು ಪುಡಿ ಪುಡಿ ಮಾಡುವ ಬೆದರಿಕೆ ಹಾಕಿದ್ದಾರೆ. … Continue reading ಒತ್ತಾಯ ಪೂರ್ವಕ ಬಂದ್ : ಅವಳಿ ನಗರದ‌ ಜನತೆ ಹಿಡಿಶಾಪ, ಆಸ್ಪತ್ರೆ ,ಕೂಲಿಗೆ ತೆರಳುವವರಿಗೆ ಟ್ರಬಲ್