ನಿತ್ಯ ಹಲ್ಲುಜ್ಜಿದ್ರೂ ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ!

ಹೆಚ್ಚಿನವರಿಗೆ ಬಾಯಿ ದುರ್ವಾಸನೆ ಸಮಸ್ಯೆ ಕಾಡುತ್ತದೆ. ಬಾಯಿ ದುರ್ನಾತದಿಂದ ಜನರೊಂದಿಗೆ ಬೆರೆಯಲು ನಮಗೆ ಮುಜುಗರವಾಗುತ್ತದೆ. ಇಂತಹ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತದೆ. ನಿಮ್ಮ ಮನೆಯಲ್ಲಿಯೇ ದೊರೆಯುವ ಅನೇಕ ಪದಾರ್ಥಗಳಿಂದ ನಿಮ್ಮ ಬಾಯಿಯ ದುರ್ವಾಸನೆಯನ್ನು ನೈಸರ್ಗಿಕವಾಗಿ ತೊಲಗಿಸಬಹುದು. Shivakumar: ತಿಂಗಳ ಈ ಎರಡು ದಿನ ಕನಕಪುರದ ಜನರಿಗೆ ಮೀಸಲು ಎಂದ ಡಿಕೆ ಶಿವಕುಮಾರ್​​! ಈ ಸಮಸ್ಯೆಯನ್ನು ತಡೆಯಲು ಮನೆಯಲ್ಲೇ ಒಂ ದಷ್ಟು ಮದ್ದುಗಳನ್ನು ಮಾಡಿಕೊಳ್ಳಬಹುದು. ಅದು ಯಾವುದು ಎಂಬು ದನ್ನು ಒಂದೊಂದಾಗಿ ನೋಡೋಣ… ನಾಲ್ಕು ಜನರ ಮುಂದೆ ನಿಂತು ಮಾತನಾಡುವಾಗ … Continue reading ನಿತ್ಯ ಹಲ್ಲುಜ್ಜಿದ್ರೂ ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ!