ಮಧುಮೇಹಿಗಳ ಗಮನಕ್ಕೆ: ಊಟಕ್ಕೂ ಅರ್ಧ ಗಂಟೆ ಮುಂಚೆ ಈ ಒಣ ಹಣ್ಣು ಸೇವಿಸಿದರೆ ಕಂಟ್ರೋಲ್ ನಲ್ಲಿರುತ್ತೆ ಬ್ಲಡ್ ಶುಗರ್!

ಮಧುಮೇಹ ಎನ್ನುವುದು ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಎಷ್ಟೇ ಸಿಹಿ ಪ್ರಿಯರಾಗಿದ್ದರೂ ಮಧುಮೇಹ ಬಂದ ಬಳಿಕ ಇದನ್ನು ಕಡೆಗಣಿಸಲೇಬೇಕು. ಇಷ್ಟು ಮಾತ್ರವಲ್ಲದೆ, ಆಹಾರದಲ್ಲಿ ಕೂಡ ತುಂಬಾ ಜಾಗೃತೆ ವಹಿಸಿ, ನಿತ್ಯವೂ ವ್ಯಾಯಾಮ ಅಥವಾ ನಡಿಗೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗಿ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು. ಹಸುಗಳ ಕೆಚ್ಚಲು ಕೊಯ್ದ ಕೇಸ್; ಮಾಲೀಕನಿಗೆ 2 ಹಸು, 1 ಕರು ನೀಡಿದ ಪಿ.ಸಿ ಮೋಹನ್! ಮಧುಮೇಹ ಇದ್ದಾಗ ವಿಪರೀತ ಪಥ್ಯ ಮಾಡುವಂತೆ ಹೇಳಲಾಗುತ್ತದೆ. ಆದರೆ ಪಥ್ಯದ ಬದಲು … Continue reading ಮಧುಮೇಹಿಗಳ ಗಮನಕ್ಕೆ: ಊಟಕ್ಕೂ ಅರ್ಧ ಗಂಟೆ ಮುಂಚೆ ಈ ಒಣ ಹಣ್ಣು ಸೇವಿಸಿದರೆ ಕಂಟ್ರೋಲ್ ನಲ್ಲಿರುತ್ತೆ ಬ್ಲಡ್ ಶುಗರ್!