Rape Case: ಇದೆಂಥಾ ಕಾಲ ಗುರು… 6 ವರ್ಷದ ಪುಟ್ಟ ಬಾಲಕಿ ಮೇಲೆ ತಾತನಿಂದ ಅತ್ಯಾಚಾರ..! ಆರೋಪಿ ತಪ್ಪಿಸಿಕೊಳ್ಳಲು ತಂದೆ ಸಾಥ್!

ಬೆಂಗಳೂರು:- ಬೆಂಗಳೂರಿನ ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವಂತ ಘಟನೆ ನಡೆದಿದೆ World Cup 2024: ಇಂದು ಭಾರತ V/s ಇಂಗ್ಲೆಂಡ್ ಸೆಮಿಫೈನಲ್.. ಪಂದ್ಯಕ್ಕೆ ಮಳೆ ಭೀತಿ..! ಅಜ್ಜನೋರ್ವ ತನ್ನ ಆರು ವರ್ಷದ ಬಾಲಕಿ ಮೇಲೆ ಹೇಯ ಕೃತ್ಯವೆಸಗಿದ್ದಾನೆ. ಈ ವಿಚಾರ ಬಾಲಕಿ ಮನೆಯಲ್ಲಿ ಗೊತ್ತಾಗುತ್ತಿದ್ದಂತೆಯೇ ಯಾರಿಗೂ ಹೇಳದಂತೆ ಬಾಲಕಿ ತಾಯಿಗೆ(ಸೊಸೆ) ಬಂಗಾರ, ಮನೆ ಆಮಿಷವೊಡ್ಡಿದ್ದಾನೆ. ಆದ್ರೆ, ಅತ್ಯಾಚಾರಕ್ಕೆ ಒಳಗಾದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ … Continue reading Rape Case: ಇದೆಂಥಾ ಕಾಲ ಗುರು… 6 ವರ್ಷದ ಪುಟ್ಟ ಬಾಲಕಿ ಮೇಲೆ ತಾತನಿಂದ ಅತ್ಯಾಚಾರ..! ಆರೋಪಿ ತಪ್ಪಿಸಿಕೊಳ್ಳಲು ತಂದೆ ಸಾಥ್!