ಸಂಚಾರಿ ನಿಯಮ ಪಾಲಿಸಿ, ಪ್ರಾಣ ಉಳಿಸಿಕೊಳ್ಳಿ ; ಪಿಎಸ್ ಐ ಶಾಂತ ಹಳ್ಳಿ

ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪೊಲೀಸ್ ಠಾಣಾಧಿಕಾರಿ ಶಾಂತಾ ಹಳ್ಳಿ ಅವರು ಜಮಖಂಡಿ-ಕಾಗವಾಡ ರಾಜ್ಯಹೆದ್ದಾರಿಯಲ್ಲಿ ಸಂಚಾರಿ ನಿಯಮ ಪಾಲನೆಯ ಜಾಗೃತಿಯನ್ನು ಸಾರ್ವಜನಿಕರಲ್ಲಿ ಮೂಡಿಸಿದರು.   ಇಂದು ರಸ್ತೆಯಲ್ಲಿ ಸವಾರರಿಗೆ, ಮಕ್ಕಳ ಕೈಯಲ್ಲಿ ಬೈಕ್ ಕೊಡಬೇಡಿ, ಮಕ್ಕಳಿಂದ ಅಪಘಾತವಾದರೇ ಬೈಕ್ ಕೊಟ್ಟವರು, ಮಾಲಕರು, ಪಾಲಕರು ಹಾಗೂ ಮಗುವಿನ ಮೇಲೂ ಪ್ರಕರಣ ದಾಖಲಾಗುತ್ತದೆ.   ಹಾಗೂ ವಿಮೆ, ರಿನಿವಲ್, ಹೆಲ್ಮೆಟ್, ಸೀಟ್ ಬೇಲ್ಟಗಳಂತಹ ನಿಯಮಗಳನ್ನು ಪಾಲಿಸಿದರೇ ಜೀವಹಾನಿ ತಪ್ಪಿಸಬಹುದು ಎಂದು ತಿಳಿಹೇಳಿದರು. ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಶ್ರೀಗಂಧ … Continue reading ಸಂಚಾರಿ ನಿಯಮ ಪಾಲಿಸಿ, ಪ್ರಾಣ ಉಳಿಸಿಕೊಳ್ಳಿ ; ಪಿಎಸ್ ಐ ಶಾಂತ ಹಳ್ಳಿ