ನಿಮ್ಮ ಚರ್ಮದ ತಾರುಣ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ!

ಕೆಲವರು ತಮ್ಮ ಸೌಂದರ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ವೈದ್ಯರು ಅಥವಾ ಸೌಂದರ್ಯ ಸಲಹೆಗಾರರನ್ನು ಭೇಟಿ ಮಾಡುತ್ತಾರೆ.ಇದೆಲ್ಲದರ ನಡುವೆ ಚರ್ಮದ ತಾರುಣ್ಯವನ್ನು ಕಾಪಾಡಿಕೊಳ್ಳಲು ವಿಜ್ಞಾನದಲ್ಲಿ ಕೂಡ ಕೆಲವು ಸಲಹೆ ಮತ್ತು ವಿಧಾನಗಳನ್ನು ತಿಳಿಸಲಾಗಿದೆ. ನನಗೆ ಪ್ರಧಾನಿ ಹುದ್ದೆ ಮೇಲೆ ಆಸೆ ಇಲ್ಲ: ವಿಪಕ್ಷಗಳು ಕೊಟ್ಟಿದ್ದ ಆಫರ್ ಬಹಿರಂಗಪಡಿಸಿದ ಗಡ್ಕರಿ! ನಮ್ಮ ಆಹಾರ ಪದ್ಧತಿ , ಕೂದಲು ಮತ್ತು ಚರ್ಮದ ಆರೈಕೆಯ ವಿಧಾನಗಳು ಮತ್ತು ನಾವು ಮಾಡುವಂತಹ ಕೆಲವು ಸಾಮಾನ್ಯ ತಪ್ಪುಗಳು ಚರ್ಮದ ಅಕಾಲಿಕ ವಯಸ್ಸಾಗುವ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. … Continue reading ನಿಮ್ಮ ಚರ್ಮದ ತಾರುಣ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ!