Navratri Decoration: ನವರಾತ್ರಿ ಹಬ್ಬದ ಸಮಯದಲ್ಲಿ ನಿಮ್ಮ ಮನೆ ಅಲಂಕಾರಕ್ಕೆ ಈ ಟಿಪ್ಸ್‌ ಫಾಲೋ ಮಾಡಿ!

ಹಿಂದೂಗಳಿಗೆ ನವರಾತ್ರಿ ಒಂದು ವಿಶೇಷವಾದ ಹಬ್ಬ. ಈ ಹಬ್ಬದ ಸಮಯದಲ್ಲಿ ಸಂಭ್ರಮ ಕಳೆಗಟ್ಟಬೇಕು ಎಂದರೆ ಮನೆ ಅಲಂಕಾರ ಚೆನ್ನಾಗಿರಬೇಕು. ಗೋಡೆಯಿಂದ ಹಿಡಿದು ನೆಲಹಾಸಿನವರೆಗೆ ಬದಲಿಸಿ ಅಂದ ಹೆಚ್ಚಿಸಬಹುದು. ಹಬ್ಬದ ಸಮಯದಲ್ಲಿ ನಿಮ್ಮ ಮನೆ ಅಲಂಕಾರಕ್ಕೆ ಇಲ್ಲಿದೆ 6 ಟಿಪ್ಸ್‌. ಹೂಗಳಿಂದ ಅಲಂಕರಿಸಿ ತಾಜಾ ಹೂಗಳಿಂದ ಮನೆಯನ್ನು ಅಲಂಕರಿಸುವ ಮೂಲಕ ನವರಾತ್ರಿ ಅಲಂಕಾಲಕ್ಕೆ ಹೊಸ ಹುರುಪು ನೀಡಬಹುದು. ಮನೆಯ ಸುತ್ತಲೂ ಚೆಂಡು ಹೂಗಳಿಂದ ಹೂಮಾಲೆ ಮಾಡಿ ನೇತು ಹಾಕಿ. ಲೀವಿಂಗ್‌ ರೂಮ್‌ ಹಾಗೂ ಪೂಜೆ ರೂಮ್‌ನಲ್ಲೂ ಹೂವಿನ ಅಲಂಕಾರವಿರಲಿ. … Continue reading Navratri Decoration: ನವರಾತ್ರಿ ಹಬ್ಬದ ಸಮಯದಲ್ಲಿ ನಿಮ್ಮ ಮನೆ ಅಲಂಕಾರಕ್ಕೆ ಈ ಟಿಪ್ಸ್‌ ಫಾಲೋ ಮಾಡಿ!