ಹೃದಯಾಘಾತದಿಂದ ಪಾರಾಗಲು ನಿತ್ಯ ನೀವು ಈ ಟಿಪ್ಸ್ ಫಾಲೋ ಮಾಡಿ!

ನಾವು ಬಾಯಿಗೆ ರುಚಿ ನೀಡುವ ಆಹಾರಗಳನ್ನು ಸೇವನೆ ಮಾಡುತ್ತೇವೆ ಆದರೆ ಅವು ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ಯೋಚಿಸುವುದಿಲ್ಲ. ಆದ ಕಾರಣ ನಮ್ಮ ಆರೋಗ್ಯ ಕೈ ಮೀರಿ ಹೋಗದಂತೆ ತಡೆಯಲು ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ. ಈ ಅಭ್ಯಾಸಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ. ದೆಹಲಿ ಚುನಾವಣೆ ದಿನವೇ ನಾಳೆ ಕುಂಭಮೇಳಕ್ಕೆ ಭೇಟಿ ಕೊಡಲಿದ್ದಾರೆ ಪ್ರಧಾನಿ ಮೋದಿ! ಅಧಿಕ ಉಪ್ಪಿನ ಸೇವನೆಯನ್ನು ತಪ್ಪಿಸಿ; ಸಾಮಾನ್ಯವಾಗಿ ನಾವು ದಿನನಿತ್ಯ ಸೇವನೆ … Continue reading ಹೃದಯಾಘಾತದಿಂದ ಪಾರಾಗಲು ನಿತ್ಯ ನೀವು ಈ ಟಿಪ್ಸ್ ಫಾಲೋ ಮಾಡಿ!