ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ FLN ಕಲಿಕಾ ಹಬ್ಬ ಸಹಕಾರಿ: ಸಂತೋಷ್ ಬಡ್ಡಿ!

ಬಾಗಲಕೋಟೆ:- ರಬಕವಿ ಬನಹಟ್ಟಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ FLN ಸಹಕಾರಿಯಾಗಿದೆ ಎಂದು ಸಿ ಆರ್ ಪಿ ಸಂತೋಷ್ ಬಡ್ಡಿ ಅವರು ಹೇಳಿದರು. ಪಾಪ ಕಳೆಯಲು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೀರಾ!? ಹಾಗಿದ್ರೆ ವೈದ್ಯರು ಹೇಳುವುದೇನು? ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024 2025 ನೇ ಸಾಲಿನ ಎಫ್ಎಲ್ಎನ್ ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಿತು. ಮಕ್ಕಳಲ್ಲಿರುವ ಸೂಪ್ತ ಪ್ರತಿಭೆ ಹೊರ ಹಾಕಲು ಇದೊಂದು ಉತ್ತಮ ವೇದಿಕೆಯಾಗಿದೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಅನ್ನುವ … Continue reading ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ FLN ಕಲಿಕಾ ಹಬ್ಬ ಸಹಕಾರಿ: ಸಂತೋಷ್ ಬಡ್ಡಿ!