Sleep: ನಿದ್ರೆ ಕಮ್ಮಿ ಮಾಡಿದ್ರೆ ಈ ರೋಗಗಳು ಕಾಡೋದು ಫಿಕ್ಸ್!

ಬದಲಾದ ಜೀವನಶೈಲಿ ಮತ್ತು ಸರಿಯಾದ ಸಮಯದಲ್ಲಿ ಊಟ ಮಾಡದ ಕಾರಣದಿಂದಾಗಿ ಕೆಲವೊಮ್ಮೆ ನಮಗೆ ಒಳ್ಳೆಯ ನಿದ್ರೆ ಬರುವುದಿಲ್ಲ. ಇದರಿಂದಾಗಿ ನಾವು ಮರುದಿನ ದಣಿದಂತೆ ಕಾಣುತ್ತೇವೆ. ಇದರ ಹೊರತಾಗಿ, ಕೆಲಸವನ್ನು ಮಾಡಲು ಮನಸ್ಸಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಅತಿಯಾದ ಒತ್ತಡದಿಂದಾಗಿ ನಿದ್ರೆ ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಕೆಲವರು ನಿದ್ರೆ ಪಡೆಯಲು ಔಷಧಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸ ಅಲ್ಲ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಸರಿಯಾಗಿ ನಿದ್ರೆ ಮಾಡದವರು ಮಧುಮೇಹದ ಅಪಾಯವನ್ನು ಹೊಂದಿರುತ್ತಾರೆ. ನಿದ್ರೆಯ ಸಮಯ ಕಡಿಮೆಯಾದರೂ … Continue reading Sleep: ನಿದ್ರೆ ಕಮ್ಮಿ ಮಾಡಿದ್ರೆ ಈ ರೋಗಗಳು ಕಾಡೋದು ಫಿಕ್ಸ್!