14 ವರ್ಷದ ಬಾಲಕಿ ಮದುವೆಯಾಗಿ ಹೊತ್ತೊಯ್ದ ಕೀಚಕರು! ಐವರು ಅರೆಸ್ಟ್!

ತಮಿಳುನಾಡು:-ತಮಿಳುನಾಡಿನಲ್ಲೊಂದು ಅಮಾನವೀಯ ಘಟನೆ ಒಂದು ನಡೆದಿದ್ದು, ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾಗೆ ಸಿಕ್ಕ ಬಹುಮಾನ ಎಷ್ಟು? ರನ್ನರಪ್ ಗೆ ಸಿಕ್ಕಿದೆಷ್ಟು? 14 ವರ್ಷದ ಬಾಲಕಿಯನ್ನ ಮದುವೆಯಾಗಿ ಹೊತ್ತೋಯ್ದ ಘಟನೆ ಜರುಗಿದೆ. ಬಾಲಕಿ ಕಿರುಚಾಡಿದ್ರು ಬಿಡದೆ ಪಾಪಿಗಳು ಎಳೆದೊಯ್ದಿದ್ದಾರೆ. ಬಾಲಕಿ ಅಳುತ್ತ ಕಿರುಚಾಡಿದ್ರು ಬಿಡದೆ ಕಾಡು ಮೃಗಗಳ ರೀತಿ ವರ್ತನೆ ಮಾಡಿದ್ದು, ತಮಿಳುನಾಡಿನ ಅಂಚೆಟ್ಟಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಬಲವಂತವಾಗಿ ಏಳನೇ ತರಗತಿ ಓದುತ್ತಿದ್ದ ವಿಧ್ಯಾರ್ಥಿನಿಗೆ ಬಾಲ್ಯ ವಿವಾಹ ಮಾಡಲಾಗಿತ್ತು. … Continue reading 14 ವರ್ಷದ ಬಾಲಕಿ ಮದುವೆಯಾಗಿ ಹೊತ್ತೊಯ್ದ ಕೀಚಕರು! ಐವರು ಅರೆಸ್ಟ್!