Tungabhadra Dam: ಮೊದಲ ಪ್ರಯತ್ನ ಫೇಲ್: ಇಂದಾದ್ರೂ ಗೇಟ್‌‌ ಅಳವಡಿಕೆ ಆಗುತ್ತಾ?, ನೀರು ಉಳಿಸಲು ಭಾರೀ ಸರ್ಕಸ್!

ವಿಜಯನಗರ:- ತುಂಗಭದ್ರಾ ಡ್ಯಾಂ ನಲ್ಲಿ ಸ್ಟಾಪ್ ಲಾಗ್ ಗೇಟ್‌ ಅಳವಡಿಸುವ ಮೊದಲ ಪ್ರಯತ್ನ ಫೇಲ್ ಆಗಿದ್ದು, ಇಂದಾದ್ರೂ ಗೇಟ್‌‌ ಅಳವಡಿಕೆ ಆಗುತ್ತಾ ಎಂಬ ಕುತೂಹಲ, ಕಾತುರ ಎಲ್ಲರಲ್ಲೂ ಮನೆ ಮಾಡಿದೆ. ಇಂದಿನಿಂದ ಮೂರು ದಿನ ರಾಜ್ಯದಾದ್ಯಂತ ಭಾರೀ ಮಳೆ: ಹವಾಮಾನ ಇಲಾಖೆ! ಸ್ಟಾಪ್ ಲಾಗ್ ಗೇಟ್‌ನ ಮೊದಲ ಎಲಿಮೆಂಟ್ ಅಳವಡಿಸಲು ಹರಸಾಹಸ ಪಡಲಾಗುತ್ತಿದೆ. ಹರಿಯುವ ನೀರಿನಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಸವಾಲು ಎದುರಾಗಿದ್ದು, ಎಷ್ಟೇ ಪ್ರಯತ್ನ ಮಾಡಿದ್ರೂ ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ವಿಳಂಬವಾಗ್ತಿದೆ. ನಿನ್ನೆ … Continue reading Tungabhadra Dam: ಮೊದಲ ಪ್ರಯತ್ನ ಫೇಲ್: ಇಂದಾದ್ರೂ ಗೇಟ್‌‌ ಅಳವಡಿಕೆ ಆಗುತ್ತಾ?, ನೀರು ಉಳಿಸಲು ಭಾರೀ ಸರ್ಕಸ್!