ಭದ್ರಾವತಿಯಲ್ಲಿ ಮತ್ತೆ ಫೈರಿಂಗ್ ; ರೌಡಿ ಶೀಟರ್‌ ಕಾಲಿಗೆ ಗುಂಡೇಟು

ಶಿವಮೊಗ್ಗ : ಭದ್ರಾವತಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಕಳೆದ ಫೆ.21ರಂದು  ಹೊಸಮನೆ ಪೊಲೀಸ್‌ ಠಾಣೆಯ ಎಸ್‌ಐ ಕೃಷ್ಣ ಅವರು ಗುಂಡಾ ಅಲಿಯಾಸ್‌ ರವಿ ಎಂಬಾತನ ಮುಂಗಾಲಿಗೆ ಗುಂಡು ಹೊಡೆದಿದ್ದರು. ಇದೀಗ ಪೇಪರ್‌ ಟೌನ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ನಾಗಮ್ಮ ಅವರು ಮತ್ತೊಬ್ಬ ರೌಡಿಶೀಟರ್‌ ಮೇಲೆ ಫೈರಿಂಗ್‌ ನಡೆಸಿದ್ದಾರೆ. ಟ್ರಿಪ್ ಹೊರಟಿದ್ದವರ ವಾಹನದ ಮೇಲೆ ಕಲ್ಲು ತೂರಿದ ಪುಂಡರ ಗುಂಪು ಭದ್ರಾವತಿಯ ಪೇಪರ್‌ ಟೌನ್‌ ಪೊಲೀಸರು, ಪೊಲೀಸ್‌ ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣವೂ ಸೇರಿದಂತೆ … Continue reading ಭದ್ರಾವತಿಯಲ್ಲಿ ಮತ್ತೆ ಫೈರಿಂಗ್ ; ರೌಡಿ ಶೀಟರ್‌ ಕಾಲಿಗೆ ಗುಂಡೇಟು