ಹಿರಿಯ ನಟಿ ದಿ. ಲೀಲಾವತಿ ಎಸ್ಟೇಟ್ ಬಳಿ ಬೆಂಕಿ ಅವಘಡ: ತಪ್ಪಿದ ದುರಂತ!

ನೆಲಮಂಗಲ: ಹಿರಿಯ ನಟಿ ದಿ. ಲೀಲಾವತಿ ಎಸ್ಟೇಟ್ ಬಳಿ ಅಗ್ನಿ ಅವಘಡ ಸಂಭವಿಸಿದೆ. ಜಗತ್ತಿನಲ್ಲಿ ವಾಣಿಜ್ಯ ಯುದ್ಧ ಶುರು: ಅಮೆರಿಕ, ಚೀನಾ ನಡುವೆ ಸುಂಕ ಕದನ ! ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ದಿ.ಹಿರಿಯ ನಟಿ ಲೀಲಾವತಿ ತೋಟದ ಪಕ್ಕ ಅನಾಹುತ ಸಂಭವಿಸಿದೆ. ಅಗ್ನಿಶಾಮಕ ತಂಡ ಹಾಗೂ ವಿನೋದ್ ರಾಜ್ ತೋಟದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಸಲ್ಪ ಯಾಮಾರಿದ್ರು ತೋಟಕ್ಕೆ ಬೆಂಕಿ ಆವರಿಸುತ್ತಿತ್ತು. ವಿನೋದ್ ರಾಜ್ ತೋಟದ ಸಿಬ್ಬಂದಿಯಿಂದ ಬಾರಿ ಅನಾಹುತ ತಪ್ಪಿದ್ದು, ಬೇಸಿಗೆ ಹಿನ್ನೆಲೆ … Continue reading ಹಿರಿಯ ನಟಿ ದಿ. ಲೀಲಾವತಿ ಎಸ್ಟೇಟ್ ಬಳಿ ಬೆಂಕಿ ಅವಘಡ: ತಪ್ಪಿದ ದುರಂತ!