‘ಇಸ್ತಾಂಬುಲ್ ನೈಟ್ ಕ್ಲಬ್’ ನಲ್ಲಿ ಬೆಂಕಿ ಅವಘಡ : 25 ಮಂದಿ ಸಜೀವ ದಹನ

ನೈಟ್ ಕ್ಲಬ್ ನವೀಕರಣದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಪರಿಣಾಮ 25 ಮಂದಿ ಸಜೀವ ದಹನವಾಗಿ ಹಲವರು ಗಾಯಗೊಂಡಿರುವ ಘಟನೆ ಇಸ್ತಾಂಬುಲ್ ಸಂಭವಿಸಿದೆ. ಬೆಂಕಿಯಿಂದ ಕನಿಷ್ಠ ಎಂಟು ಜನರು ಗಾಯಗೊಂಡಿದ್ದು, ಅವರಲ್ಲಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಅನಾಡೋಲು ಏಜೆನ್ಸಿ ವರದಿ ಮಾಡಿದೆ. ನವೀಕರಣಕ್ಕಾಗಿ ಮುಚ್ಚಲ್ಪಟ್ಟ ನೈಟ್ ಕ್ಲಬ್, ನಗರದ ಯುರೋಪಿಯನ್ ಬದಿಯಲ್ಲಿರುವ ಬೆಸಿಕ್ಟಾಸ್ ಜಿಲ್ಲೆಯ 16 ಅಂತಸ್ತಿನ ವಸತಿ ಕಟ್ಟಡದ ನೆಲ ಮಹಡಿಯಲ್ಲಿತ್ತು. ಇಸ್ತಾಂಬುಲ್ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರು ಬೆಂಕಿಯನ್ನು ನಂದಿಸಲಾಗಿದೆ … Continue reading ‘ಇಸ್ತಾಂಬುಲ್ ನೈಟ್ ಕ್ಲಬ್’ ನಲ್ಲಿ ಬೆಂಕಿ ಅವಘಡ : 25 ಮಂದಿ ಸಜೀವ ದಹನ