ಆರ್ ಟಿ ನಗರದಲ್ಲಿ ಬೆಂಕಿ ಅವಘಡ – 60 ಜನ ಕೆಲಸಗಾರರು ಸಿಲುಕಿರುವ ಶಂಕೆ!
ಬೆಂಗಳೂರು:- ನಗರದ ಹೃದಯಭಾಗದಲ್ಲಿ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿ ಉರಿದಿದೆ ಹಲವು ಕೆಲಸಗಾರರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕಟ್ಟಡದೊಳಗೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆದಿದೆ. ನಿಮ್ಮ ಹೆಬ್ಬೆರಳಿನಿಂದ ನೀವು ಎಂಥವರು ಎಂದು ತಿಳಿಯಬಹುದು! – ಹೇಗೆ ಗೊತ್ತಾ!? ಶುಕ್ರವಾರ ರಂದು ಆರ್‌ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಟ್ಟಡದೊಳಗೆ ಬೆಂಕಿ ಕಂಡು ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರ್‌ಟಿ ನಗರದ 80 ಅಡಿ ರಸ್ತೆಯಲ್ಲಿರುವ ಮಿರಾಕಲ್ ಡ್ರೀಂಕ್ಸ್ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು … Continue reading ಆರ್ ಟಿ ನಗರದಲ್ಲಿ ಬೆಂಕಿ ಅವಘಡ – 60 ಜನ ಕೆಲಸಗಾರರು ಸಿಲುಕಿರುವ ಶಂಕೆ!
Copy and paste this URL into your WordPress site to embed
Copy and paste this code into your site to embed