ಬೆಂಗಳೂರು: ಆಟೋ ಮೊಬೈಲ್ ಶಾಪ್ ನಲ್ಲಿ ಬೆಂಕಿ ಅವಘಡ!

ಬೆಂಗಳೂರು:- ನಗರದ ಜೆ.ಸಿ.ರೋಡ್ ನ ಆಟೋ ಮೊಬೈಲ್ ಶಾಪ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ರಾತ್ರಿ 10:30 ಕ್ಕೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. BIGG BREAKING: ಪೊಲೀಸ್ ಪೇದೆಗಳ ಟೋಪಿಗಳಿಗೆ ಕಿಂಚಿತ್ತೂ ಬೆಲೆ ಇಲ್ವಾ!? – ಗೃಹ ಸಚಿವರೇ ಏನಿದು!! ಜರ್ನಲಿಸ್ಟ್ ಕಾಲೋನಿಯಲ್ಲಿರುವ ಶಶಿಕಲಾ ಬಿಲ್ಡಿಂಗ್ ನಲ್ಲಿದ್ದ ಆಟೊಮೊಬೈಲ್ ಶಾಪ್ ನಲ್ಲಿ ಈ ಅವಘಡ ಸಂಭವಿಸಿದೆ. ಶಾಪ್ ನಲ್ಲಿದ್ದ ಟಯರ್ ,ಆಯಲ್ ನಿಂದಾಗಿ ಬೆಂಕಿ ಮತ್ತಷ್ಟು ತೀವ್ರತೆ ಪಡೆದುಕೊಂಡಿತ್ತು. ಕೂಡಲೇ ಸ್ಥಳಕ್ಕೆ … Continue reading ಬೆಂಗಳೂರು: ಆಟೋ ಮೊಬೈಲ್ ಶಾಪ್ ನಲ್ಲಿ ಬೆಂಕಿ ಅವಘಡ!