ಬೆಂಕಿ ಅವಘಡ: ಸುಟ್ಟು ಕರಕಲಾದ ಗೋಣಿ ಚೀಲ ವ್ಯಾಪಾರಿ ಮನೆ!

ಮಂಗಳೂರು: ಅಕಸ್ಮಿತ ಬೆಂಕಿ ತಗುಲಿ ಗೋಣಿ ಚೀಲ ವ್ಯಾಪಾರಿ ಮನೆಯೊಂದು ಹೊತ್ತಿ ಉರಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಕಬೈಲ್ ನಲ್ಲಿ ನಡೆದಿದೆ. ಸ್ನೇಹಿತೆ ಜೊತೆ ಲವ್ವಿ-ಡವ್ವಿ: ಗಂಡನ ಜಿಮ್‌ನಲ್ಲೇ ಪತ್ನಿ ನೇಣಿಗೆ ಶರಣು! ವಿದ್ಯುತ್ ಶಾಟ್೯ ಸಕ್ರ್ಯುಟ್ ನಿಂದಾಗಿ ಈ ಅವಘಡ ಸಂಭವಿಸಿದೆ. ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಯಾವುದೇ ಪ್ರಾಣಪಾಯ ನಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ